ಮಧ್ಯಪ್ರದೇಶದಲ್ಲಿ ಟ್ರಕ್ –ಬಸ್ ಡಿಕ್ಕಿ; 5 ಸಾವು

Update: 2018-04-29 05:55 GMT

ಭೋಪಾಲ್ , ಎ.29: ಮಧ್ಯಪ್ರದೇಶದ ಮಂಡ್ಸೌರ್ನಲ್ಲಿ ಟ್ರಕ್ ಮತ್ತು ಬಸ್ ಪರಸ್ಪರ ಡಿಕ್ಕಿ ಹೊಡೆದು  ಸಂಭವಿಸಿದ ಅಪಘಾತದಲ್ಲಿ  ಐದು ಮಂದಿ ಸಾವನ್ನಪ್ಪಿರುವ ಘಟನೆ ರವಿವಾರ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News