ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಎನ್‌ಎಂಕೆಆರ್‌ವಿ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

Update: 2018-05-05 12:15 GMT

ಬೆಂಗಳೂರು, ಮೇ 5: ನಗರದ ಎನ್‌ಎಂಕೆಆರ್‌ವಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಫರೀನಾ ಶೇ.97.66, ಯುಕ್ತಿ ಎಂ.ಭಟ್ ಶೇ.97 ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು: ಫರೀನಾ-ಶೇ.97.66, ಯುಕ್ತಿ ಎಂ.ಭಟ್-ಶೇ.97, ಕೀರ್ತನಾ -ಶೇ.96.81, ನಾಗವೇಣಿ -ಶೇ.95.16, ಇಂದೂಶ್ರೀ -ಶೇ.94.66, ಸಬಾ ಫಾತಿಮಾ -ಶೇ.94.16, ಉಷಾ- ಶೇ.93.66, ಶ್ರೀಲಕ್ಷ್ಮಿ -ಶೇ.93.50, ಕಾವ್ಯಾ -ಶೇ.93.33, ಪ್ರತೀಕ್ಷಾ-ಶೇ.93.16, ದೀಪ್ತಿ ರಮೇಶ್-ಶೇ.93, ಕುಸುಮಾ-ಶೇ.91.83, ಜ್ಯೋತಿ-ಶೇ.91.66, ಮಿಸ್ಬಾ ಖಾನ್ -ಶೇ.91.66, ಮುಸ್ಕಾನ್ ಫಾತಿಮಾ-ಶೇ.91.66, ಸುಮಯಾ ಖಾನ್-ಶೇ.91.16.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News