ಗಗನಕ್ಕೇರಿದ ಇಂಧನ ದರ: ಮುಂಬೈನಲ್ಲಿ ರೂ.86 ದಾಟಿದ ಪೆಟ್ರೋಲ್ ಬೆಲೆ

Update: 2018-05-29 05:37 GMT

ಹೊಸದಿಲ್ಲಿ, ಮೇ 29: ಸತತ ಹದಿನಾರನೇ ದಿನವೂ ಇಂಧನ  ದರ ಏರಿಕೆ ಮುಂದುವರಿದಿದ್ದು, ಮುಂಬೈನಲ್ಲಿ  ಒಂದು ಲೀಟರ್ ಪೆಟ್ರೋಲ್ ದರ  ರೂ. 86.24ಕ್ಕೆ ಏರಿದೆ.

ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ರೂ. 78.43.  ಇದೇ ವೇಳೆ  ಡೀಸೆಲ್ ಬೆಲೆ ಲೀಟರ್ ಗೆ ಮುಂಬೈನಲ್ಲಿ 69.31 ರೂ . ಹಾಗೂ ಮುಂಬೈನಲ್ಲಿ 73.79 ರೂ. ಗೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News