ಖರ್ಗೆ ಮಹಾರಾಷ್ಟ್ರಕ್ಕೆ ಎಐಸಿಸಿ ಉಸ್ತುವಾರಿ

Update: 2018-06-22 09:11 GMT

ಹೊಸದಿಲ್ಲಿ, ಜೂ.22:  ಮುಂಬರುವ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಿದ್ದತೆ  ಆರಂಭಿಸಿದ್ದು, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ  ಅವರನ್ನು  ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿಯಾಗಿ  ನೇಮಕ ಮಾಡಿದೆ.
 ವಿವಿಧ ರಾಜ್ಯಗಳಿಗೆ ಎಐಸಿಸಿ ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಸಂಸದ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು  ಮಹಾರಾಷ್ಟ್ಪ ರಾಜ್ಯ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News