ಸೆ.21ಕ್ಕೆ ಮೊಹರಂ ರಜೆ

Update: 2018-09-19 14:26 GMT

ಬೆಂಗಳೂರು, ಸೆ. 19: ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ನಲ್ಲಿ ಸೆ.20ಕ್ಕೆ ಮೊಹರಂ ರಜೆ ಎಂದು ನಮೂದಾಗಿರುತ್ತದೆ. ಆದರೆ, ಸೆ.21ಕ್ಕೆ ಅಧಿಕೃತ ಸಾರ್ವತ್ರಿಕ ರಜೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News