ಅ.21ರಂದು ‘ನೊಬೆಲ್-2017’ ಕೃತಿ ಬಿಡುಗಡೆ

Update: 2018-10-17 14:55 GMT

ಬೆಂಗಳೂರು, ಅ.17: ಸೆಂಟರ್ ಫಾರ್ ಪಬ್ಲಿಕ್ ಅಂಡರ್‌ಸ್ಟಾಂಡಿಂಗ್ ಆಫ್ ಸೈನ್ಸ್‌ನ www.cfpus.org ವೆಬ್‌ಸೈಟ್ ಲೋಕಾರ್ಪಣೆ ಹಾಗೂ ಡಾ.ಟಿ.ಎಸ್.ಚನ್ನೇಶ್‌ರವರ ನೊಬೆಲ್-2017 ಹಾಗೂ ಅನುರಣನ ಪುಸ್ತಕ ಬಿಡುಗಡೆ ಸಮಾರಂಭವನ್ನು ಅ.21ರಂದು ಬೆಳಗ್ಗೆ 10ಕ್ಕೆ ರವಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊ.ಎಸ್.ಸುಬ್ರಮಣಿಯನ್ ಹಾಗೂ ಕಾದಂಬರಿಕಾರ ಪ್ರೊ.ಕೆ.ಎನ್.ಗಣೇಶಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News