ಸಕಾಲ ವ್ಯಾಪ್ತಿಗೆ ಇನ್ನೂ ಮೂರು ಸೇವೆ

Update: 2018-11-17 14:39 GMT

ಬೆಂಗಳೂರು, ನ.17: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ, ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ಒಳಗೊಂಡಂತೆ ಹೊಸದಾಗಿ 3 ಸೇವೆಗಳನ್ನು ಸಕಾಲ ಸೇವೆ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಅಂಗನವಾಡಿಗಳಲ್ಲಿ ಪೂರಕ ಪೋಷಣೆ, ಆರೊಗ್ಯ ತಪಾಸಣೆ, ಕಾಲಕಾಲಕ್ಕೆ ಲಸಿಕೆ, ಮತ್ತಿತರ ಸೇವೆಗಳಿಗಾಗಿ 3 ವರ್ಷದೊಳಗಿನ ಮಕ್ಕಳ ನೋಂದಣಿ, 3 ರಿಂದ 6 ವರ್ಷದೊಳಗಿನ ಮಕ್ಕಳ ನೋಂದಣಿ, ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಪೂರಕ ಪೋಷಣೆ, ಆರೋಗ್ಯ ಶಿಕ್ಷಣ ನೀಡುವುದು, ಮತ್ತಿತರ ಸೇವೆಗಳಿಗಾಗಿ ನೋಂದಣಿಯನ್ನು ಸಕಾಲ ವ್ಯಾಪ್ತಿಗೆ ಒಳಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News