‘ಟೈಮ್ ವರ್ಷದ ವ್ಯಕ್ತಿ’ ಕಿರುಪಟ್ಟಿಯಲ್ಲಿ ಖಶೋಗಿ

Update: 2018-12-11 16:10 GMT

ನ್ಯೂಯಾರ್ಕ್ ಡಿ.11: ‘ಟೈಮ್ ಮ್ಯಾಗಝಿನ್’ನ ‘ವರ್ಷದ ವ್ಯಕ್ತಿ 2018’ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಕಿರುಪಟ್ಟಿಯಲ್ಲಿ ಸೌದಿ ಅರೇಬಿಯದ ಹತ ಪತ್ರಕರ್ತ ಜಮಾಲ್ ಖಶೋಗಿಯ ಹೆಸರಿದೆ ಎಂದು ಮ್ಯಾಗಝಿನ್ ಸೋಮವಾರ ಪ್ರಕಟಿಸಿದೆ.

ಖಶೋಗಿಯ ಹೊರತಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಹೆಸರುಗಳೂ ಪಟ್ಟಿಯಲ್ಲಿವೆ ಎಂದು ‘ಅನಡೊಲು’ ಸುದ್ದಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News