ಮಧ್ಯಪ್ರದೇಶ: ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ನಿಂದ ರಾಜ್ಯಪಾಲರ ಭೇಟಿ

Update: 2018-12-12 06:10 GMT

ಭೋಪಾಲ್ , ಡಿ.12: ಮಧ್ಯಪ್ರದೇಶದಲ್ಲಿ ಸರಕಾರ ರಚನೆಗೆ ಕಾಂಗ್ರೆಸ್ ಗೆ ಹಕ್ಕು ಮಂಡಿಸಲು  ಬುಧವಾರ ಮಧ್ಯಾಹ್ನ 12:00 ಗಂಟೆಗೆ ಭೇಟಿಗೆ ರಾಜ್ಯಪಾಲ ರಾಜ್ಯಪಾಲರಾದ  ಆನಂದಿಬೆನ್ ಅವಕಾಶ ನೀಡಿದ್ದಾರೆ.

ಮಂಗಳವಾರ ರಾತ್ರಿ ಕಾಂಗ್ರೆಸ್ ರಾಜ್ಯ  ಅಧ್ಯಕ್ಷ ಕಮಲ್ ನಾಥ್ ಅವರು  ಸರಕಾರ ರಚನೆಗೆ ಸಂಬಂಧಿಸಿ ಅವರ  ಭೇಟಿಗೆ ಅವಕಾಶ ಕೋರಿ ಇ -ಮೇಲ್ ಮತ್ತು ಫ್ಯಾಕ್ಸ್ ಮೂಲಕ ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News