ಪ್ರಸಿದ್ಧ ಸಾಹಿತಿ ಅಮಿತಾವ್ ಘೋಶ್ ಗೆ ಜ್ಞಾನಪೀಠ ಪ್ರಶಸ್ತಿ

Update: 2018-12-14 13:26 GMT

ಹೊಸದಿಲ್ಲಿ, ಡಿ.14: ಪ್ರಸಿದ್ಧ ಸಾಹಿತಿ ಅಮಿತಾವ್ ಘೋಶ್ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ್ಞಾನಪೀಠ ಪ್ರಶಸ್ತ್ರಿ ಪುರಸ್ಕೃತೆ ಹಾಗು ಕಾದಂಬರಿಕಾರ್ತಿ ಪ್ರತಿಭಾ ರೇ ನೇತೃತ್ವದ ಸಮಿತಿಯು ಈ ಅತ್ಯುನ್ನತ ಗೌರವಕ್ಕೆ ಅಮಿತಾವ್ ರನ್ನು ಆಯ್ಕೆ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News