ಮಿಝೋರಾಂನ ಮುಖ್ಯಮಂತ್ರಿಯಾಗಿ ಝೋರಮ್ ತಾಂಗ ಪ್ರಮಾಣ

Update: 2018-12-15 09:44 GMT

ಹೊಸದಿಲ್ಲಿ, ಡಿ.15: ಮಿಝೋರಾಂನ ಮುಖ್ಯಮಂತ್ರಿಯಾಗಿ ಮಿಝೋ ನ್ಯಾಶನಲ್ ಫ್ರಂಟ್ ನ ನಾಯಕ ಝೋರಮ್ ತಾಂಗ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಲಾಲ್ ತನವಾಲ ನೇತೃತ್ವದ ಕಾಂಗ್ರೆಸನ್ನು ಎಂಎನ್ ಎಫ್ ಸೋಲಿಸಿತ್ತು. ಚುನಾವಣೆಯಲ್ಲಿ ಎಂಎನ್ ಎಫ್ 26 ಕ್ಷೇತ್ರಗಳನ್ನು ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News