46 ಎಸ್ಸೈಗಳ ವರ್ಗಾವಣೆ

Update: 2019-01-15 16:15 GMT

ಬೆಂಗಳೂರು, ಜ.15: 46 ಮಂದಿ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ. ಎಂ.ಬಿ.ಪಾಟೀಲ್ ಗೃಹ ಸಚಿವರಾದ ನಂತರ ಮೊದಲ ಬಾರಿಗೆ ಎಸ್ಸೈ ವರ್ಗಾವಣೆ ನಡೆದಿದ್ದು, ಏಕಕಾಲಕ್ಕೆ 46 ಮಂದಿಯನ್ನು ಸ್ಥಳಾಂತರಿಸಲಾಗಿದೆ.

ವರ್ಗಾವಣೆಗೊಂಡ ಎಸ್ಸೈಗಳು: ರಮೇಶ್ ಬಸಪ್ಪ(ಐಎಎಸ್‌ಡಿ), ಪ್ರೀತಮ್ ದತ್ತ(ಎಸಿಬಿ), ಅಶೋಕ್ ಅಣ್ಣಪ್ಪ(ಬಾಗಲಕೋಟೆ), ಕೆ.ರವಿ (ಬೆಸ್ಕಾಂ ಹೊಸಕೋಟೆ), ಸಂತೋಷ್(ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಮೈಸೂರು), ಬಸವರಾಜ್‌ ಕಲ್ಲಪ್ಪ ಮುಕ್ರೂತಿ ಹಾಳ್(ಚಿಕ್ಕೋಡಿ ಪೊ.ಠಾಣೆ), ಕೆ.ಎಸ್.ಶ್ರೀನಿವಾಸಪ್ಪ(ಚಿಂತಾಮಣಿ ಗ್ರಾಮಾಂತರ ಪೊ.ಠಾಣೆ), ರಮೇಶ್(ಡಿಸಿಐಬಿ ಚಿತ್ರದುರ್ಗ).

ಲಕ್ಷ್ಮಣ್ ನಾಯಕ್(ಡಿಸಿಐಬಿ ದಾವಣಗೆರೆ), ಸುನಿಲ್ ರಾಮಪ್ಪ(ಡಿಸಿಐಬಿ ವಿಜಯಪುರ), ಸೂರಜ್(ದೇವರಾಜ ಸಂಚಾರ ಮೈಸೂರು), ವಸಂತ ಕುಮಾರ್(ದೊಡ್ಡ ಪೇಟೆ ವೃತ್ತ, ಶಿವಮೊಗ್ಗ), ರವೀಂದ್ರ ನಾಯಕ್(ವಿಜಯಪುರ ಜಿಲ್ಲೆ), ಪ್ರವೀಣ್‌ ನೀಲಮಣ್ಣವರ್(ಹಾವೇರಿ), ಅಶೋಕ್(ಹಾಸನ).

ಸುರೇಶ್ ನಾಯಕ್(ಉತ್ತರ ಕನ್ನಡ ಜಿಲ್ಲೆ), ರಾಘವೇಂದ್ರ(ಎಚ್‌ಎಸ್‌ಆರ್ ಲೇಔಟ್ ಬೆಂಗಳೂರು), ವೆಂಕಟೇಶಯ್ಯ (ಹುಳಿಮಾವು ಸಂಚಾರ ಠಾಣೆ), ಅನಿಲ್ ಕುಮಾರ್(ಜೀವನ್ ಭೀಮಾನಗರ ಪೊಲೀಸ್ ಠಾಣೆ), ಸುರೇಶ್ ಕುಮಾರ್- ಜಯಲಕ್ಷ್ಮೀ ಪುರಂ(ಮೈಸೂರು), ಗೌತಮ್ (ಕಾಮಾಕ್ಷಿಪಾಳ್ಯ ಬೆಂಗಳೂರು).

ಧರ್ಮೇಂದ್ರ(ಕೋಣನಕುಂಟೆ ಬೆಂಗಳೂರು), ಶಿವಪ್ರಸಾದ್ (ಕೆ.ಪಿ.ಅಗ್ರಹಾರ ಬೆಂಗಳೂರು), ಜಗದೀಶ್(ಕೃಷ್ಣರಾಜ ಸಂಚಾರ ಮೈಸೂರು), ಅಜ್ರೇಶ್ ಈ ಕಿಲ್ಲೆದಾರ್(ಕುಮಾರಸ್ವಾಮಿ ಲೇಔಟ್ ಬೆಂಗಳೂರು), ವಸಂತ್ ಕುಮಾರ್( ಕುಮಾರಸ್ವಾಮಿ ಲೇಔಟ್ ಸಂಚಾರ ಪೊ.ಠಾಣೆ), ಜೆ.ಸಿ.ರಾಜಾ (ಕುವೆಂಪು ನಗರ ಮೈಸೂರು).

ಗಂಗಾಧರ(ಲಕ್ಷ್ಮೀಪುರ ಮೈಸೂರು), ಎನ್.ಮುನಿಯಪ್ಪ(ಲಷ್ಕರ್ ಮೈಸೂರು), ಶಶಿಕಲಾ(ಕರ್ನಾಟಕ ಲೋಕಾಯುಕ್ತ), ಎಂ.ಗೋಪಾಲ್(ಚಿತ್ರದುರ್ಗ), ಮಹೇಶ್ (ರಾಜಾಜಿನಗರ ಸಂಚಾರಿ ಠಾಣೆ), ರವಿ (ಮೈಸೂರು ಗ್ರಾಮಾಂತರ), ಮಹೇಂದ್ರ ಕುಮಾರ್(ಸಂಪಂಗಿ ರಾಮನಗರ), ರಮೇಶ್ ಎಚ್(ಶಿರಸಿ,ಉತ್ತರ ಕನ್ನಡ).

ಟಿ.ಡಿ.ರಾಜು(ಎಸ್‌ಟಿಎಫ್ ಬೆಂಗಳೂರು), ಪ್ರಕಾಶ್(ಚಿಕ್ಕಮಗಳೂರು), ಕೃಷ್ಣಪ್ಪ(ಮಂಡ್ಯ), ಆನಂದ್ ರಾವ್(ಯಾದಗಿರಿ), ಜಯಂತ್ ಗೌಳಿ(ತರೀಕೆರೆ ಚಿಕ್ಕಮಗಳೂರು), ಪ್ರವೀಣ್ ಬಾಬು(ವರ್ತೂರು ಬೆಂಗಳೂರು), ಪ್ರಕಾಶ್(ವಿವಿ ಪುರಂ ಸಂಚಾರ ಪೊ.ಠಾಣೆ ಮೈಸೂರು), ವಿನಯ್(ವಿವಿ ಪುರಂ ಮೈಸೂರು), ಮೆಹಬೂಬ್ ಷಾ(ಯಲಹಂಕ ಸಂಚಾರ), ಆನಂದ್(ವಿದ್ಯಾನಗರ ಧಾರವಾಡ), ಮಹೇಶ್ ಕನಕಗಿರಿ (ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊ.ಠಾಣೆ ಬೆಂಗಳೂರು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News