ಸಮಿಯಾ ಮುಬಿನ್‌ಗೆ ಪಿಎಚ್‌ಡಿ ಪ್ರದಾನ

Update: 2019-03-03 14:36 GMT

ಬೆಂಗಳೂರು, ಮಾ.3: ಬೆಂಗಳೂರು ವಿಶ್ವವಿದ್ಯಾಲಯದ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ವಿಭಾಗದ ಪ್ರೊ.ಡಾ.ವೈ.ನಾಗರಾಜು ಮಾರ್ಗದರ್ಶನದಲ್ಲಿ ಸಂಸ್ಕೃತಿ ವ್ಯತ್ಯಾಸ ಮತ್ತು ಎಂ ಹಾಗೂ ಎ ಆರ್ಥಿಕ ಕುಸಿತಗಳು ಆಯ್ದ ಸಂಸ್ಥೆಗಳ ಅಧ್ಯಯನ ಸಂಶೋಧನಾ ಮಹಾಪ್ರಬಂಧಕ್ಕೆ ಸಮಿಯಾ ಮುಬಿನ್‌ರವರಿಗೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News