ಅನಿಲ್ ಕುಮಾರ್ ಕೊಟ್ಟಾಣಿಗೆ ಪಿಎಚ್‌ಡಿ ಪ್ರದಾನ

Update: 2019-03-03 14:37 GMT

ಬೆಂಗಳೂರು, ಮಾ.3: ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ.ಡಾ.ವೈ.ನಾಗರಾಜು ಮಾರ್ಗದರ್ಶನದಲ್ಲಿ ‘ಸ್ಟಡಿ ಆನ್ ದಿ ಎಫ್ಫೆಕ್ಟಿವೇನೆಸ್ಸ್ ಆಫ್ ಇ-ಮಾರ್ಕೆಟಿಂಗ್ ಆನ್ ಮೈಕ್ರೋ, ಸ್ಮಾಲ್ ಅಂಡ್ ಮಧ್ಯಮ ಎಂಟರ್ಪ್ರೈಸಸ್ ಇನ್ ಬಿ2ಬಿ ಮಾರ್ಕೆಟ್ ಆಫ್ ಬೆಂಗಳೂರು ಡಿಸ್ಟ್ರಿಕ್ಟ್’ ಮಹಾಪ್ರಬಂಧಕ್ಕೆ ಅನಿಲ್ ಕುಮಾರ್ ಕೊಟ್ಟಾಣಿಗೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News