ವಾಯುಪಡೆಯ ಮಿಗ್ 21 ರಾಜಸ್ಥಾನದಲ್ಲಿ ಪತನ: ಪೈಲಟ್ ಪಾರು

Update: 2019-03-08 10:35 GMT

ಹೊಸದಿಲ್ಲಿ, ಮಾ.8: ಭಾರತೀಯ ವಾಯುಪಡೆಯ ಮಿಗ್ 21 ರಾಜಸ್ಥಾನದಲ್ಲಿ ಇಂದು ಪತನಗೊಂಡಿದೆ. ಫೈಟರ್ ಜೆಟ್ ನ ಪೈಲಟ್ ಹೊರಕ್ಕೆ ಜಿಗಿದಿದ್ದು, ಅವರು ಸುರಕ್ಷಿತವಾಗಿದ್ದಾರೆ.

ರಾಜಸ್ಥಾನದ ನಾಲ್ ಎಂಬಲ್ಲಿಂದ ಫೈಟರ್ ಜೆಟ್ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News