ಇರಾನ್: 158 ಮಂದಿ ಸಾವು

Update: 2020-04-04 17:57 GMT

ಟೆಹರಾನ್, ಮಾ.4: ಇರಾನ್‌ನಲ್ಲಿ ಕೊರೋನ ವೈರಸ್ ಅಟ್ಟಹಾಸಕ್ಕೆ ಕಳೆದ 24 ತಾಸುಗಳಲ್ಲಿ 158 ಮಂದಿ ಬಲಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ಭಯಾನಕ ಸೋಂಕಿಗೆ ಬಲಿಯಾದವರ ಸಂಖ್ಯೆ 3452ಕ್ಕೇರಿದೆ.

ಇರಾನ್‌ನಲ್ಲಿ ಕೊರೋನ ಸೋಂಕು ದೃಢಪಟ್ಟವರ ಸಂಖ್ಯೆ ಶನಿವರ 55,743ನ್ನು ತಲುಪಿದ್ದು, ಅವರಲ್ಲಿ 4103 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News