ಕೆಲಸ ಮಾಡದಿದ್ದರೂ ನೌಕರರಿಗೆ ವೇತನ: ಬಿಎಂಟಿಸಿ ನಿರ್ಧಾರ

Update: 2020-08-14 18:38 GMT

ಬೆಂಗಳೂರು, ಆ.14: ಜು.14 ರಿಂದ 22 ರವರೆಗೆ ಮಾಡಲಾದ ಲಾಕ್‍ಡೌನ್‍ನಿಂದಾಗಿ ಸೇವೆ ನೀಡದಿದ್ದರೂ ನೌಕರರಿಗೆ ಆ ಅವಧಿಯ ವೇತನ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ಕಚೇರಿ ಸಿಬ್ಬಂದಿ ಹೊರತುಪಡಿಸಿ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಕೆಲಸ ಮಾಡದಿದ್ದರೂ ನೌಕರರಿಗೆ ವೇತನ ನೀಡುವುದಾಗಿ ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News