ಎಐಸಿಸಿ ಗೋವಾ ರಾಜ್ಯ ವೀಕ್ಷಕರಾಗಿ ಪ್ರಕಾಶ್ ರಾಥೋಡ್ ನೇಮಕ

Update: 2021-01-23 05:24 GMT

ಬೆಂಗಳೂರು : ಎಐಸಿಸಿಯ ಗೋವಾ ರಾಜ್ಯದ ವೀಕ್ಷಕರಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News