ಧರ್ಮಡಂನಲ್ಲಿ ಪಿಣರಾಯಿ ವಿಜಯನ್ ಜಯಭೇರಿ

Update: 2021-05-02 14:09 GMT

ಕಣ್ಣೂರು: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ 50,123 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಕೆ. ಪದ್ಮನಾಭನ್ ಮತ್ತು ಕಾಂಗ್ರೆಸ್ ನಿಂದ ರಘುನಾಥ್ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News