ಬಿಎಂಟಿಸಿ: ಬೆಂಗಳೂರು ಒನ್ ಕೇಂದ್ರದಲ್ಲಿ ಬಸ್‍ಪಾಸ್ ವಿತರಣೆ

Update: 2021-07-28 16:00 GMT

ಬೆಂಗಳೂರು, ಜು.28: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಆಗಸ್ಟ್-2021ರ ಮಾಸಿಕ ಪಾಸನ್ನು ಸಂಸ್ಥೆಯ ಟಿಟಿಎಂಸಿ, ಬಸ್ ನಿಲ್ದಾಣ, ಬೆಂಗಳೂರು ಒನ್ ಸೆಂಟರ್ ಮತ್ತು ಪ್ರೈವೇಟ್ ಏಜೆನ್ಸಿ ಗಳಲ್ಲಿ ಜು.28ರಿಂದ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News