ಸಲ್ಮಾತು
Update: 2021-09-14 00:05 IST
'ಗೋರಿಯೊಳಗೆ ಒಬ್ಬಳೇ ಮಲಗುವುದಕ್ಕೆ ಭಯವಾಗುವುದಿಲ್ಲವೆ?'
ಎಂದು ಕೇಳುವವರಿಗೆ ನನ್ನ ಉತ್ತರವಿಷ್ಟೇ
''ನಾನು ಗೋರಿಯಲ್ಲಿ ಒಬ್ಬಳೇ ಮಲಗುವುದಿಲ್ಲ...
ನನ್ನ ಸತ್ಕರ್ಮಗಳ ಜೊತೆಗೆ
ನನ್ನ ಗೋರಿಯನ್ನು ಹಂಚಿಕೊಂಡು
ಮಲಗುವೆ.''
-ಸಲ್ಮಾ
'ಗೋರಿಯೊಳಗೆ ಒಬ್ಬಳೇ ಮಲಗುವುದಕ್ಕೆ ಭಯವಾಗುವುದಿಲ್ಲವೆ?'
ಎಂದು ಕೇಳುವವರಿಗೆ ನನ್ನ ಉತ್ತರವಿಷ್ಟೇ
''ನಾನು ಗೋರಿಯಲ್ಲಿ ಒಬ್ಬಳೇ ಮಲಗುವುದಿಲ್ಲ...
ನನ್ನ ಸತ್ಕರ್ಮಗಳ ಜೊತೆಗೆ
ನನ್ನ ಗೋರಿಯನ್ನು ಹಂಚಿಕೊಂಡು
ಮಲಗುವೆ.''
-ಸಲ್ಮಾ