ಮಣಿಪಾಲ ಫಾರ್ಮಸಿ ವಿದ್ಯಾರ್ಥಿ ನಾಪತ್ತೆ

Update: 2022-07-29 14:50 GMT

ಮಣಿಪಾಲ : ಮಣಿಪಾಲದಲ್ಲಿ ಫಾರ್ಮಸಿ ವ್ಯಾಸಾಂಗ ಮಾಡಿಕೊಂಡಿದ್ದ ವಿದ್ಯಾರ್ಥಿ ಅಭಯ್ ಕುಮಾರ್ (26) ಎಂಬವರು ಜು.27ರಂದು ರಾತ್ರಿಯಿಂದ ನಾಪತ್ತೆಯಾಗಿದ್ದಾರೆ.

ಇವರು ಮಣಿಪಾಲ ಮಾಹೆಯ ರವೀಂದ್ರನಾಥ ಟ್ಯಾಗೋರ್ ಹಾಸ್ಟೇಲ್ ನಲ್ಲಿ ತಂಗಿದ್ದು, ಹಾಸ್ಟೇಲ್‌ನಿಂದ ಹೊರಗಡೆ ಹೋದವನು ಇದುವರೆಗೂ ವಾಪಾಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News