21 ವರ್ಷದ ಟಿಕ್‌ಟಾಕ್ ತಾರೆ ಮೇಘಾ ಠಾಕೂರ್ ಅಕಾಲಿಕ ನಿಧನ

Update: 2022-12-03 09:47 GMT

ಹೊಸದಿಲ್ಲಿ: ಕೆನಡಾದ ಟಿಕ್‌ಟಾಕ್ ತಾರೆ ಮೇಘಾ ಠಾಕೂರ್ TikTok Star Megha Thakur"ಹಠಾತ್ತನೆ" ನಿಧನರಾದರು ಎಂದು ಅವರ ಪೋಷಕರು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಮೇಘಾಗೆ 21 ವರ್ಷ ವಯಸ್ಸಾಗಿತ್ತು.

ಟಿಕ್‌ಟಾಕ್‌ನಲ್ಲಿ 930 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಠಾಕೂರ್, ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸಲು ಹೆಸರುವಾಸಿಯಾಗಿದ್ದರು. ಅವರು ಆಗಾಗ್ಗೆ ತಮ್ಮ ನೃತ್ಯದ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಿದ್ದರು.

ಮೇಘಾ ಠಾಕೂರ್  ನವೆಂಬರ್ 24 ರಂದು ನಿಧನರಾದರು ಎಂದು ಮೇಘಾ ಅವರ  ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಆಕೆಯ ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಮೃತ್ಯು

Similar News