ಚುನಾವಣಾ ಫಲಿತಾಂಶ ಹಿನ್ನಲೆ : ಇಂಡಿಯಾ ಒಕ್ಕೂಟ ಸಭೆ ಕರೆದ... ... LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ
ಚುನಾವಣಾ ಫಲಿತಾಂಶ ಹಿನ್ನಲೆ : ಇಂಡಿಯಾ ಒಕ್ಕೂಟ ಸಭೆ ಕರೆದ ಕಾಂಗ್ರೆಸ್
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6 ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ಕರೆದಿದ್ದಾರೆ.
Update: 2023-12-03 05:17 GMT