ನಾವು ಮಾಡಿರುವ ಕೆಲಸ ಮಾಡಲು ಕಾಂಗ್ರೆಸ್‌ಗೆ 100 ವರ್ಷ... ... LIVE - ‘ನೀವು ಅಪರಾಧಿಗಳನ್ನು ಹೇಗೆ ರಕ್ಷಿಸುತ್ತೀರಿ?’: ಪ್ರತಿಪಕ್ಷಗಳಿಗೆ ಮೋದಿ ಪ್ರಶ್ನೆ
ನಾವು ಮಾಡಿರುವ ಕೆಲಸ ಮಾಡಲು ಕಾಂಗ್ರೆಸ್‌ಗೆ 100 ವರ್ಷ ಬೇಕು: ಮೋದಿ
“ನಮ್ಮ ಸರಕಾರದಿಂದ ಬಡವರಿಗಾಗಿ 4 ಕೋಟಿ ಮನೆ ಕಟ್ಟಿದ್ದೇವೆ. ನಗರದಲ್ಲಿ ವಾಸಿಸುವ ಬಡವರಿಗೆ 80 ಲಕ್ಷ ಮನೆಗಳನ್ನು ಕಟ್ಟಿಸಿದ್ದೇವೆ. ಈ ಕೆಲಸ ಮಾಡಲು ಕಾಂಗ್ರೆಸ್ ಗೆ 100 ವರ್ಷ ಬೇಕಾಗುತ್ತಿತ್ತು, ಐದು ತಲೆಮಾರುಗಳು ಕಳೆದು ಹೋಗುತ್ತಿತ್ತು"ಎಂದು ಪ್ರಧಾನಿ ಮೋದಿ ಹೇಳಿದರು
Update: 2024-02-05 12:37 GMT