×
Ad

ಕಿಶೋರ್ ಕುಮಾರ್ ಸಸಿಹಿತ್ಲು

Update: 2026-05-19 21:55 IST

ಮೂಲ್ಕಿ, ಮೇ 19: ಕೊಳ್ನಾಡು ನಿವಾಸಿ ಕಿಶೋರ್ ಕುಮಾರ್ ಸಸಿಹಿತ್ಲು (71) ಸೋಮವಾರ ರಾತ್ರಿ ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಪತ್ನಿ ಮತ್ತು ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಸಸಿಹಿತ್ಲು ಯುವಕ ಮಂಡಲದ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಕಿಶೋರ್ ಕುಮಾರ್ ಈ ಹಿಂದೆ ಯುವಜನ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದವರು. ವೆಲ್ಫೇರ್ ಸೊಸೈಟಿ ಮೂಲಕ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಸಂದರ್ಭ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿ ಇಟಲಿಯಲ್ಲಿ ಪೋಪ್ ಜಾನ್ ಪಾಲ್ (ದ್ವಿತೀಯ) ಅವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಹೇಮಾ

ಸೂರಜ್