ನವಾಝ್ - ಸುಮಯ್ಯ ಪರ್ವೀನ್
Update: 2025-10-29 20:10 IST
ಮಂಗಳೂರಿನ ಬಜಾಲ್ ನಂತೂರ್ ನಿವಾಸಿ ಹಸನಬ್ಬ ಅವರ ಪುತ್ರ ನವಾಝ್ ಮತ್ತು ಕೋಟೆಕಾರ್ ಕುಂಪಲ ನಿವಾಸಿ ಅಲ್ತಾಫ್ ಕುಂಪಲ ಅವರ ಪುತ್ರಿ ಸುಮಯ್ಯ ಪರ್ವೀನ್ ಅವರ ವಿವಾಹವು ಅಕ್ಟೊಬರ್ 20ರಂದು ಉಳ್ಳಾಲದ ತಾಜ್ ಮಹಲ್ ಹಾಲ್ ನಲ್ಲಿ ನಡೆಯಿತು.
ಗುರುಹಿರಿಯರು, ಗಣ್ಯರು, ಬಂಧುಮಿತ್ರರು ಆಗಮಿಸಿ ನೂತನ ದಂಪತಿಗೆ ಶುಭ ಹಾರೈಸಿ, ಹರಸಿದರು.