×
Ad

LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ

Update: 2025-03-07 09:50 IST
Live Updates - Page 12
2025-03-07 04:51 GMT

ಗ್ಯಾರಂಟಿಗಳು ಉಚಿತ ಕೊಡುಗೆಗಳಲ್ಲ. ಅದು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆ : ಸಿಎಂ ಸಿದ್ದರಾಮಯ್ಯ 

2025-03-07 04:50 GMT

ಕುವೆಂಪು, ಗೋಪಾಲ ಕೃಷ್ಣ ಅಡಿಗರ ಸಾಲುಗಳೊಂದಿಗೆ ಬಜೆಟ್‌ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ 

2025-03-07 04:48 GMT

ರಾಜ್ಯದ ಪ್ರತೀ ಪ್ರಜೆಯ ಕನಸನ್ನು ಸಾಕಾರಗೊಳಿಸುವ ಬಜೆಟ್‌ : ಸಿಎಂ

2025-03-07 04:47 GMT

16 ನೇ ಬಾರಿಗೆ ಬಜೆಟ್‌ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

2025-03-07 04:43 GMT

ಬಜೆಟ್‌ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯಗೆ ಶಾಸಕರಿಂದ ಶುಭ ಹಾರೈಕೆ

2025-03-07 04:43 GMT

16ನೇ ಬಾರಿ ದಾಖಲೆಯ ಬಜೆಟ್‌ ಮಂಡಿಸಲಿರುವ ಸಿಎಂ

2025-03-07 04:42 GMT

ಬಜೆಟ್‌ ಮಂಡನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News