ಟಿ.ಬಿ.ಜಯಚಂದ್ರ ವಿಧಾನಸಭೆ ಉಸ್ತುವಾರಿ ಸಭಾಧ್ಯಕ್ಷ: ರಾಜ್ಯಪಾಲರ ಆದೇಶ
Update: 2026-08-03 21:03 IST
ಬೆಂಗಳೂರು : ವಿಧಾನಸಭೆಯು ಸಭಾಧ್ಯಕ್ಷ(ಸ್ಪೀಕರ್)ರನ್ನು ಚುನಾಯಿಸುವವರೆಗೆ ವಿಧಾನಸಭೆಯ ಸಭಾಧ್ಯಕ್ಷರ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸುವಂತೆ ಆ.3ರಿಂದ ಜಾರಿಗೆ ಬರುವಂತೆ ವಿಧಾನಸಭೆಯ ಹಿರಿಯ ಸದಸ್ಯ ಟಿ.ಬಿ.ಜಯಚಂದ್ರ ಅವರನ್ನು ನೇಮಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.