"ಅಮಾಯಕ ರಹ್ಮಾನ್ ನನ್ನ ಕೊಂದ್ರು, ಪರಮಾತ್ಮ ಮೆಚ್ಚಲ್ಲ.." | Abdul Rahman | Blood Donation | Kolthamajal
Update: 2025-06-19 15:15 IST
"ರಹ್ಮಾನ್ ಕೊಲೆಯಾಗಿ ಇಷ್ಟು ದಿನ ಆದ್ರೂ ಕಣ್ಣೀರು ಬರ್ತಾ ಇದೆ..."
► "ರಹ್ಮಾನ್ ನನ್ನು ಕಳೆದುಕೊಡಿದ್ದು ಎಲ್ಲಾ ಧರ್ಮಕ್ಕೂ ತುಂಬಲಾರದ ನಷ್ಟ"
► ಅಬ್ದುಲ್ ರಹ್ಮಾನ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ: ಸರ್ವ ಧರ್ಮೀಯರು ಭಾಗಿ
► GHM ಫೌಂಡೇಶನ್, SKSSF, ಮುಹಿಯುದ್ದೀನ್ ಜುಮಾ ಮಸೀದಿ ಕೊಳತ್ತಮಜಲು ವತಿಯಿಂದ ಆಯೋಜನೆ