×
Ad

ವಿಧಿಗೆ ಸವಾಲೆಸೆದ ಬಂಟ್ವಾಳದ ಹೆಣ್ಣುಮಗಳು ಭಾಗ್ಯಶ್ರೀ ಕುಲಾಲ್ | Bhagyashree Kulal Bantwal

Update: 2026-07-13 16:04 IST

ಸೊಂಟದ ಕೆಳಭಾಗ ಸ್ವಾಧೀನವಿಲ್ಲದಿದ್ದರೂ ಎಂಕಾಂ ಸಾಧನೆ !

► ಅಂಗವೈಕಲ್ಯ ಮೆಟ್ಟಿ ನಿಂತು ಶೇ.80 ಅಂಕ ಗಳಿಸಿದ್ರೂ ಒಲಿಯದ ಉದ್ಯೋಗ

► M.Com, K-SET, NET ಮುಗಿಸಿದ್ರೂ ಕೆಲಸ ಸಿಗಲಿಲ್ಲ : ಭಾಗ್ಯ ಶ್ರೀ ಕಣ್ಣೀರು

► ಬೀಡಿ ಕಟ್ಟಿ ಮಗಳನ್ನು ಎಂಕಾಂ ಓದಿಸಿ ಸಾಧನೆಗೆ ಬೆನ್ನೆಲುಬಾದ ತಾಯಿ ರಾಜೀವಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News