ನನಗೆ 'ಬೂಕರ್' ಪ್ರಶಸ್ತಿ ಸಿಕ್ಕಿದೆ, ಆದರೆ ಮೌನವಾಗಿಲ್ಲ..: ಬಾನು ಮುಷ್ತಾಕ್ | Booker Prize Winner Banu Mushtaq
Update: 2025-06-14 16:10 IST
"ಕಮಾಂಡೋ, ಟ್ರಕ್ ಡ್ರೈವರ್ ಸೇರಿ ಎಲ್ಲಾ ಕ್ಷೇತ್ರದಲ್ಲೂ ಮುಸ್ಲಿಂ ಮಹಿಳೆಯರಿದ್ದಾರೆ"
► "ಇಂಗ್ಲಿಷ್ ಗೆ ಅನುವಾದವಾದರೆ ಜಗತ್ತಿನ ಬೇರೆ ಎಲ್ಲಾ ಭಾಷೆಗಳಿಗೂ ತಲುಪುತ್ತೆ"
► "ಆದಷ್ಟು ಬೇಗ ನಿಮ್ಮ ಕೈಗೆ ನನ್ನ ಆತ್ಮ ಕಥನ ಬರುತ್ತೆ"
►► ವಾರ್ತಾಭಾರತಿ EXCLUSIVE INTERVIEW
ಬಾನು ಮುಷ್ತಾಕ್
ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ