"ಮಠಾಧಿಪತಿಗಳು, ಪ್ರಬಲ ಸಮುದಾಯಗಳ ಒತ್ತಡಕ್ಕೆ ಸರ್ಕಾರ ಮಣಿಯಿತೇ ?" | Dr. CS Dwarakanath - Caste Census
Update: 2025-06-19 15:24 IST
"10 ವರ್ಷದಲ್ಲಿ ಬಹಳಷ್ಟು ಬದಲಾವಣೆ ಆಗಿವೆ, ಮರು ಸಮೀಕ್ಷೆ ತಪ್ಪಲ್ಲ"
► 160 ಕೋಟಿ ಖರ್ಚು ಮಾಡಿ ಕಾಂಗ್ರೆಸ್ ಸರ್ಕಾರ ಸಾಧಿಸಿದ್ದೇನು ?
ಡಾ.ಸಿ.ಎಸ್. ದ್ವಾರಕಾನಾಥ್
-ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ
►► ವಾರ್ತಾಭಾರತಿ ವಿಶೇಷ ಸಂದರ್ಶನ