'ಸುಪ್ರೀಂ'ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಆಯೋಗ ಮುಚ್ಚಿಟ್ಟ ಸತ್ಯಗಳೇನು ? | Election Commission - Supreme Court
ಇಬ್ಬರು ಚುನಾವಣಾ ಆಯುಕ್ತರ ಭಿನ್ನಮತದ ಪ್ರಶ್ನೆಗಳಿಗೆ ಉತ್ತರವಿದೆಯೇ ?
► ಫಾರ್ಮ್ 6 ನಲ್ಲಿ ಹೊಸ ಪ್ರಶ್ನೆಗಳನ್ನು ಕಾನೂನುಬಾಹಿರವಾಗಿ ಸೇರಿಸಲಾಯಿತೇ?
► SIRಗೆ ಬಳಸಿದ ಸಾಫ್ಟ್‌ವೇರ್ ಅನ್ನು ರಹಸ್ಯವಾಗಿ ಇಟ್ಟಿರುವುದೇಕೆ ?
►► ವಾರ್ತಾ ಭಾರತಿ NEWS ANALYSIS