ರೋಹಿಂಗ್ಯಾ ನರಮೇಧ ನಡೆಯುವಾಗ ಫೇಸ್ಬುಕ್ ಮಾಡಿದ್ದೇನು ? | Sarah Wynn Williams | Facebook
Update: 2025-05-22 14:23 IST
ಎಫ್ ಬಿ, ಇನ್ಸ್ಟಾ ನಿಲುವುಗಳು ಅದರ ಬಳಕೆದಾರರಿಗೆ ಎಷ್ಟು ಅಪಾಯಕಾರಿ ?
► ನಿಮ್ಮ ಇಷ್ಟ, ಅನಿಷ್ಟಗಳ ಮೇಲೆ ಸೋಷಿಯಲ್ ಮೀಡಿಯಾಗಳ ಪ್ರಭಾವ ಹೇಗೆ ?
► ಮೆಟಾ ಮಾಜಿ ನಿರ್ದೇಶಕಿ ಸಾರಾ ವಿನ್ ವಿಲಿಯಮ್ಸ್ ಬಯಲು ಮಾಡಿರುವ ಫೇಸ್ಬುಕ್ ರಹಸ್ಯಗಳೇನು ?