"ದೇಶವು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವಾಗ ಮೋದಿ ಸರ್ಕಾರ ವಂದೇ ಮಾತರಂ ಚರ್ಚೆಗೆ ಪಟ್ಟು ಹಿಡಿದದ್ದೇಕೆ?
Update: 2025-12-20 22:38 IST
"ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ, ತಮ್ಮ ಕಚೇರಿಗಳಲ್ಲಿ ಎಂದೂ ವಂದೇ ಮಾತರಂ ಹಾಡದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಂತತಿಯಾದ ಬಿಜೆಪಿ ಸ್ವಾತಂತ್ರ್ಯ ಹೋರಾಟ ಕಾಲದ ವಂದೇ ಮಾತರಂ ಚರ್ಚೆ ಮಾಡುವುದೇಕೆ?"
► "ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು 1937ರಲ್ಲಿ ತೀರ್ಮಾನ ಮಾಡಿದ್ದು ನೆಹರೂ ಮಾತ್ರವೇ? ಸರ್ದಾರ್ ಮತ್ತು ಬೋಸ್ ಇರಲಿಲ್ಲವೇ?"
► "ವಂದೇ ಮಾತರಂ ಹಾಡನ್ನು ವಿಭಜಿಸಿದ್ದರಿಂದ ದೇಶ ವಿಭಜನೆಯಾಯಿತೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ