NEET ಸಂತ್ರಸ್ತರನ್ನು ಓಲೈಸುವ ಸರ್ಕಾರ-ಕೋರ್ಟುಗಳು, ಕೂಲಿ ಹೆಚ್ಚಳ, ಉದ್ಯೋಗ ಕೇಳಿದ ಯುವಜನರನ್ನು ದಮನಿಸುತ್ತಿರುವುದೇಕೆ?
"ತನ್ನ ವಿಶೇಷ ಅಧಿಕಾರ ಬಳಸಿ Gen-Z ಮೇಲಿನ FIR ರದ್ದು ಮಾಡಿದ SC, ಅದೇ ಹೋರಾಟದಲ್ಲಿ ಭಾಗವಹಿಸಿದ ಇತರ ಯುವಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲೆ ಏಕೆ?"
► "SC ಮತ್ತು ಸರ್ಕಾರದ ಧೋರಣೆ, ಸರ್ಕಾರದ ಪ್ರಭುತ್ವದ ವರ್ಗ ಪಕ್ಷಪಾತಕ್ಕೆ ಕನ್ನಡಿಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ