ನಾವಲ್ಲಿ ಇದ್ದಿದ್ದರೆ ಮೊದಲು ನಮ್ಮ ಜೀವ ಕೊಟ್ಟು ಪ್ರವಾಸಿಗರನ್ನು ರಕ್ಷಿಸುತ್ತಿದ್ದೆವು : ಕಾಶ್ಮೀರಿ ರಿಕ್ಷಾ ಚಾಲಕರು
Update: 2025-05-05 12:42 IST
ವಿಮಾನ, ರೈಲು ನಿಲ್ದಾಣಗಳಿಗೆ ಉಚಿತ ಪ್ರಯಾಣವನ್ನು ಒದಗಿಸುತ್ತಿರುವ ಕಾಶ್ಮೀರಿ ಆಟೋ ಚಾಲಕರು
► ಪಹಲ್ಗಾಮ್ ಉಗ್ರ ದಾಳಿ ವಿರುದ್ಧ ಕಾಶ್ಮೀರಿಗಳಿಂದ ವ್ಯಾಪಕ ಆಕ್ರೋಶ