Adani Green Energy ಯೋಜನೆ ಸ್ಥಗಿತಕ್ಕೆ ಮಹಾರಾಷ್ಟ್ರ ಅರಣ್ಯ ಇಲಾಖೆ ಆದೇಶ ! | Maharashtra - Gautam Adani
ಯೋಜನಾ ವೆಚ್ಚ 5,675 ಕೋಟಿ ರೂ.ಗಳಿಂದ 56.75 ಕೋಟಿಗೆ ಇಳಿಸಿದ್ದು ಏಕೆ ?
► ರಾಷ್ಟ್ರೀಯ ವನ್ಯಜೀವಿ ಮಂಡಳಿ ಪೂರ್ವಾನುಮತಿ ಇಲ್ಲದೆ ಕಾಮಗಾರಿ ಆರಂಭ !
► 3 ದಿನಗಳ ಒಳಗೆ ಲಿಖಿತ ವಿವರಣೆಯನ್ನು ಸಲ್ಲಿಸುವಂತೆ ಕಂಪನಿಗೆ ಸೂಚನೆ