VB-G RAM G ಅವಸರದಲ್ಲಿ ಏಕೆ ಅಂಗೀಕರಿಸಲಾಯಿತು ? ಸರ್ಕಾರಕ್ಕೆ ಭಯವೇನು ? | Mahatma Gandhi
Update: 2025-12-20 23:04 IST
ಕಾರ್ಮಿಕರ ಜೀವನಾಧಾರವಾಗಿದ್ದ 'ಯೋಜನೆ' ಮುಗಿಸಿಹಾಕುವ ಹುನ್ನಾರವೇ ?
► ಹೊಸ ಕಾನೂನು ಪಂಚಾಯತ್‌ಗಳ ಪಾತ್ರವನ್ನು ದುರ್ಬಲಗೊಳಿಸುತ್ತೆ ಹೇಗೆ ?
► ಇದು ರಾಮರಾಜ್ಯದ ಪರಿಕಲ್ಪನೆಗೆ ಹೇಗೆಲ್ಲಾ ಮಾರಕವಾಗಲಿದೆ ?