ಶೇ. 90ರಷ್ಟು ತಪ್ಪು ಮಾಹಿತಿ ಪಾಕಿಸ್ತಾನಿ ಖಾತೆಗಳಿಂದ ಬಂದಿದೆ : ಝುಬೇರ್ ಮಾಹಿತಿ | Mohammed Zubair - journalist
Update: 2025-05-22 14:21 IST
ಸುಳ್ಳು ಸುದ್ದಿಗಳನ್ನು ಬಯಲಿಗೆಳೆದ ಆಲ್ಟ್ ನ್ಯೂಸ್ ಸಹ ಸ್ಥಾಪಕ ಮುಹಮ್ಮದ್ ಝುಬೇರ್
► ಸತ್ಯವನ್ನು ಸುಳ್ಳಿನಿಂದ ಬೇರ್ಪಡಿಸಿ, ವಾಸ್ತವವನ್ನು ಬಯಲಿಗೆಳೆದ ದಿಟ್ಟ ಪತ್ರಕರ್ತ
► ಝುಬೇರ್ ಭರ್ಜರಿ ಪ್ರಯತ್ನಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ