ಖಾಸಗಿಗಳ ಸಾಮ್ರಾಜ್ಯದಲ್ಲಿ ಉಳ್ಳಾಲ ತಾಲೂಕಿನ ಎಷ್ಟು ಮಕ್ಕಳಿಗೆ ಸೀಟ್ ಸಿಕ್ಕಿದೆ ? : ಮುನೀರ್ ಕಾಟಿಪಳ್ಳ |
Update: 2025-04-30 16:07 IST
ಉಳ್ಳಾಲದ ಅಭಿವೃದ್ಧಿಗಾಗಿ ಹಕ್ಕೊತ್ತಾಯ ಸಮಾವೇಶದ ವಾಹನ ಪ್ರಚಾರ ಜಾಥಾಗೆ ಚಾಲನೆ
► ಉಳ್ಳಾಲ ತಾಲೂಕಿನ ಅಭಿವೃದ್ಧಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
► ಎಪ್ರಿಲ್ 29ರಂದು ದೇರಳಕಟ್ಟೆಯಲ್ಲಿ ಬೃಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶ