ರಷ್ಯಾ-ತಾಲಿಬಾನ್ ಮಹತ್ವದ ಮಿಲಿಟರಿ ಒಪ್ಪಂದ ! : ಪಾಕಿಸ್ತಾನಕ್ಕೆ ನಡುಕ? | Russia - Taliban - Afghanistan
Update: 2026-06-05 17:03 IST
ಒಪ್ಪಂದದ ಬೆನ್ನಲ್ಲೇ ಪಾಕಿಸ್ತಾನಕ್ಕೆ ತಾಲಿಬಾನ್ ಖಡಕ್ ವಾರ್ನಿಂಗ್ ಕೊಟ್ಟಿದ್ದೇಕೆ?
► ಚೀನಾ ಮತ್ತು ಅಮೆರಿಕದ ಲೆಕ್ಕಾಚಾರ ಉಲ್ಟಾ ಆಗುತ್ತಾ?
► ಒಮ್ಮೆ ಶತ್ರುಗಳಾಗಿದ್ದ ರಷ್ಯಾ-ಅಫ್ಘಾನಿಸ್ತಾನ ಈಗ ಮಿತ್ರರಾಗಿದ್ದು ಹೇಗೆ?
► ತಾಲಿಬಾನ್‌ನ ಈ ಹೊಸ ನಡೆ ಜಾಗತಿಕ ರಾಜಕೀಯವನ್ನೇ ಬದಲಿಸುತ್ತಾ?