×
Ad

ಜನರ ಘನತೆಯ ಬದುಕು, ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಾ ವಿಷಯಗಳಲ್ಲೂ ಮೋದಿ ಸರ್ಕಾರ ಸಫಲವೋ ವಿಫಲವೋ?

Update: 2025-06-19 16:10 IST

"ಹಸಿವಿನ ಸೂಚ್ಯಂಕದಲ್ಲಿ ಭಾರತ 67ನೇ ಸ್ಥಾನದಿಂದ 111ನೇ ಸ್ಥಾನಕ್ಕೆ ಕುಸಿದಿದ್ದರೂ ದೇಶ ಅಮೃತಕಾಲದಲ್ಲಿದೆ ಎಂದು ಹೇಳಬಹುದೇ?"

► "ದೇಶದ ಯುವಜನರಲ್ಲಿ ನಿರುದ್ಯೋಗದ ಹತಾಶೆ ಹೆಚ್ಚಿದ್ದರೂಮೋದಿ ಕಾಲದಲ್ಲಿ ದೇಶದ ಅಭಿವೃದ್ಧಿಯಾಗಿದೆ ಎನ್ನಬಹುದೇ?"

► "ಭಾರತದ ಸಾವಿರಾರು ಕಿಮೀ ಪ್ರದೇಶವನ್ನು ಚೀನಾ 2020ರಿಂದ ಆಕ್ರಮಿಸಿ ಕೂತಿದ್ದರೂ ದೇಶ ಸುಭದ್ರಾ ಎನ್ನಬಹುದೇ?"

► "ಪೆಹಲ್ಗಾಮ್ ಭಯೊತ್ಪಾದಕ ದಾಳಿಯ ನಂತರ ಭಾರತಕ್ಕಿಂತ ಪಾಕಿಸ್ತಾನಕ್ಕೆ ಅಮೆರಿಕದಂಥ ಭಾರತದ ಮಿತ್ರ ದೇಶಗಳು ಸಹಾಯ ಜಾಸ್ತಿ ಮಾಡುತ್ತಿದ್ದರೂ, ಮೋದಿ ಕಾಲದಲ್ಲಿ ಭಾರತ ವಿಶ್ವಸ್ನೇಹಿಯಾಗಿದೆ ಎನ್ನಬಹುದೇ ?"

►► ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News