"ಬಡತನದ ಅಸಲಿ ಪ್ರಮಾಣವನ್ನು ಬಿತ್ತರಿಸುವ ಅಧ್ಯಯನಗಳನ್ನು, ಅಂಕಿ-ಅಂಶಗಳನ್ನು ಮೋದಿ ಸರ್ಕಾರ ಮುಚ್ಚಿ ಹಾಕುತ್ತಿದೆಯೇ?"
Update: 2025-06-23 14:03 IST
"ಭಾರತದ ಬಡವರ ಸಂಖ್ಯೆ ಶೇ. 5ಕ್ಕೆ ಇಳಿದಿದ್ದರೆ, ದೇಶದ ಶೇ. 60ರಷ್ಟು ಬಡಜನರಿಗೆ ಮೋದಿ ಸರ್ಕಾರವೇ ಉಚಿತ ಆಹಾರ ಸರಬರಾಜು ಯೋಜನೆಯನ್ನು ಇನ್ನೂ ಐದು ವರ್ಷ ವಿಸ್ತರಿಸಿದ್ದೇಕೆ?"
► "ಭಾರತದ 60 ಕೋಟಿ ಅಸಂಘಟಿತ ಕಾರ್ಮಿಕರು ದಿನಕ್ಕೆ 200 ರೂ ಗಿಂತ ಕಡಿಮೆ ಸಂಪಾದಿಸುತ್ತಾ, ವಿಶ್ವಬ್ಯಾಂಕಿನ ಮಾನದಂಡದಂತೆ ದಿನಕ್ಕೆ 3 ಡಾಲರ್ ಗಿಂತ ಕಡಿಮೆ ಸಂಪಾದಿಸುತ್ತಿರುವಾಗ ಬಡತನ ಹೇಗೆ ಇಳಿಯಿತು?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ