ಸಸ್ಪೆಂಡ್ ಆದ ಅಧಿಕಾರಿಯನ್ನು ಸರಕಾರ ತಂದು ಕೂರಿಸಿದ್ದು ತಪ್ಪು : ಜೋಸೆಫ್ ಹೂವರ್
Update: 2025-06-28 13:14 IST
"ಮೂರು ತಿಂಗಳಿನಿಂದ ಸಿಬ್ಬಂದಿಗೆ ವೇತನ ಕೊಟ್ಟಿಲ್ಲ"
► ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ, 4 ಮರಿ ಹುಲಿಗಳ ಸಾವು : ವಿಷಪ್ರಾಶನದ ಶಂಕೆ
► ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ, ಪರಿಸರವಾದಿ ಜೋಸೆಫ್ ಹೂವರ್ ಮಾತು