"ರೈತರು ಮತ್ತು ಆದಿವಾಸಿಗಳೂ ಕೂಡಾ ಕಸ್ತೂರಿ ರಂಗನ್ ವರದಿ ವಿರೋಧಿಸಲು ಕಾರಣವೇನು?" | Kasturirangan Report
"ಪರಿಸರ ಪರ ಗಾಡ್ಗೀಳ್ ವರದಿಯನ್ನು ವಿರೋಧಿಸಿದ ಉದ್ಯಮಿಗಳು ಮತ್ತು ಸರಕಾರಗಳು, ಅದಕ್ಕಿಂತ ಉದ್ಯಮಪರವಾದ ಕಸ್ತೂರಿ ರಂಗನ್ ವರದಿಯನ್ನು ಕೂಡ ವಿರೋಧಿಸುತ್ತಿರುವುದೇಕೆ?"
► "ಬಂಡವಾಳಶಾಹಿ ಚೌಕಟ್ಟಿನೊಳಗೆ ಭೂಮಿ, ಪರಿಸರ, ಮನುಕುಲ ಉಳಿಯಲು ಸಾಧ್ಯವೇ?"
► "ಸಮಾಜವಾದಿ ಪರಿಸರವಾದದಿಂದಲ್ಲದೆ ಹಸಿರು ಬಂಡವಾಳಶಾಹಿಯ ತಾಂತ್ರಿಕ ಪರಿಹಾರ ಭೂಮಂಡಲವನ್ನು ಉಳಿಸುವುದೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ