ಲೋಕಸಭೆ ಚುನಾವಣೆ: ಕಾರ್ಕಳದಲ್ಲಿ ಶೇ 79.63 ಮತದಾನ

Update: 2024-04-26 17:26 GMT

ಕಾರ್ಕಳ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಉರಿಯುವ ಬಿಸಿಲ ಬೇಗೆಯಲ್ಲಿಯೂ ಕೂಡ ಶಾಂತಿಯುತ ಮತದಾನ ನಡೆಯಿತು.

ಬಿಸಿಲ ಬೇಗೆಗೆ ಬೆದರಿದ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಪೋಲಿಂಗ್ ಬೂತ್ ಗಳಲ್ಲಿ ಕಿಕ್ಕಿರಿದು ತುಂಬಿದ ಮತದಾರರು ತಮ್ಮ ಮತ ಚಲಾಯಿಸಿದರು. ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 201 ಬೂತ್‌ಗಳಲ್ಲಿ ಒಟ್ಟು 191450 ಮಂದಿ ಮತದಾರರ ಪೈಕಿ 79.63% ಮತದಾನವಾಗಿದೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News