×
Ad

ಆ.6: ರಕ್ತದಾನ ಶಿಬಿರ

Update: 2023-08-05 19:19 IST

ಮಂಗಳೂರು: ನಗರದ ಬಂದರ್ ಕಂದಕ್‌ನ ಮುಸ್ಲಿಂ ಜಮಾತ್ (ರಿ) ಹಾಗೂ ಯುವ ಶಕ್ತಿ ಫ್ರೆಂಡ್ಸ್‌ನ ಜಂಟಿ ಆಶ್ರಯದಲ್ಲಿ ಬ್ಲಡ್ ಡೋನರ್ರ್ಸ್‌ ಮಂಗಳೂರು (ರಿ) ಇದರ ಸಹಯೋಗದಲ್ಲಿ ಆ.6ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಕಂದಕ್ ನೀರೇಶ್ವಾಲ್ಯದ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸೌಹಾರ್ದ ರಕ್ತದಾನ ಶಿಬಿರವು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News