×
Ad

ಉದ್ಯಮಿ, ಚಲನಚಿತ್ರ ನಿರ್ಮಾಪಕ ಕುಂಬ್ರ ರಘುನಾಥ ರೈ ನಿಧನ

Update: 2024-08-26 20:02 IST

ಬಾಳಿಲ ಗ್ರಾಮದ ದೋಳ್ತೋಡಿ ದಿ. ಸುಬ್ಬಯ್ಯ ರೈಯವರ ಪುತ್ರ ಬೆಂಗಳೂರಿನಲ್ಲಿ ಉದ್ಯಮಿಯಾಗಿ, ಚಲನಚಿತ್ರ ನಿರ್ಮಾಪಕರಾಗಿದ್ದ ಕುಂಬ್ರ ರಘುನಾಥ ರೈ (71) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಕುಂಬ್ರ ರಘುನಾಥ ರೈ ಅವರು ತುಳು ಸಿನಿಮಾಗಳದ ಕಂಚಿಲ್ದದ ಬಾಲೆ, ಮಾರಿ ಬಲೆ, ಇನ್ನು ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಮೃತರಿಗೆ ಪತ್ನಿ, ಇಬ್ಬರೂ ಪುತ್ರರು, ಸಹೋದರ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News